ನಿನ್ನೀ ನಗುವಿಗೆ ಕಾರಣ ವೇನೇ ..
ಹುವಾ ರೋಜಾ ಹುವಾ, ಹುವಾ ನನ್ನ ಜೀವಾ
ಈ ಗುಲಾಬಿಯು ನಿಮಗಾಗಿ, ಇದು ಚೆಲ್ಲುವ ಪರಿಮಳ ನಿಮಗಾಗಿ
ಆಗ್ರದಲ್ಲಿ ಇರೊ ಪ್ರೀತಿಯ ಸಂಕೇತ ತಾಜ್ ಅನ್ನು , ರೇಡಿಯೋ ಮಿರ್ಚಿ ನಮ್ಮ ಬೆಂಗಳೂರಿಗೆ ತಂದಿದೆ.
ಆಗ್ರದಲ್ಲಿ ಇರೊ ಪ್ರೀತಿಯ ಸಂಕೇತ ತಾಜ್ ಅನ್ನು , ರೇಡಿಯೋ ಮಿರ್ಚಿ ನಮ್ಮ ಬೆಂಗಳೂರಿಗೆ ತಂದಿದೆ.
ವಾಃ ತಾಜ್. ಅರೆ ಆಗ್ರಾ ಇಂದ ಬೆಂಗಳೂರಿಗೆ ಬರೋವಾಗ ತಾಜ್ makeup ಮಾಡ್ಕೊಂಡಿದೆ.
ಇಸ್ರೊ ಇಂದ ಒಂದು rocket ಕಾಣೆ ಆಗಿದೆ ಅಂತ ಪತ್ರಿಕೇಲಿ ಓದಿದ್ದೆ.
ಅರೆ ಕಳೆದುಹೋದ rocket ಇಲ್ಲಿದೆ.
ಸ್ವಾತಂತ್ರ ದಿನಾಚರಣೆ ಆಚರಿಸಲು ಬೆಂಗೆಳೂರಿಗೆ ಬಂದ ಹಕ್ಕಿಗಳು
ನಾವು ಹೊರಡೋಣ?
1 comment:
Photos ge comment chennagi kottidira.. ista aytu nanage.
leena
Post a Comment