Thursday, August 02, 2007

ನುಡಿಯೆ ಮರೆತಿದ್ದೆ ನಾ

ಕಣ್ಣಲ್ಲು ನೀನೇನೆ...

ಕಂಡಲ್ಲು ನೀನೇನೆ ..

ನನ್ನಲ್ಲು ನೀನೇ ಕಾಣುವೆ, ಓ ಹೋ..


.......

ಇದು "ಪಲ್ಲಕ್ಕಿ" ಕನ್ನ್ದಡ ಚಲನಚಿತ್ರದ ಹಾಡು. ಈ ಹಾಡಲ್ಲಿ ನನಗೆ ಇಷ್ಟ ಆಗೋದು
ಬರಿ ಸೊನ್ನೆ ಯಾಗಿದ್ದೆನಾ, ನನ್ನಲ್ಲಿ ನಿನ್ನೆ ನೀ ತುಂಬಿದೆ,
ನುಡಿಯೆ ಮರೆತಿದ್ದೆನಾ , ಈಗೀಗ ಕಣ್ಣೆ ಮಾತಡಿದೆ
ನೀ ಮೋಡಿಯಾ ಮಾಡಿದೆ ಓ, ಹೋ
.....

ಕಣ್ಣಲ್ಲು ನೀನೇನೆ...

ಕಂಡಲ್ಲು ನೀನೇನೆ ..

ನನ್ನಲ್ಲು ನೀನೇ ಕಾಣುವೆ ಓ, ಹೋ

No comments: