Tuesday, August 21, 2007

ಎಸ್.ಜಾನಕಿ

ಇವತ್ತು ಬೆಳಿಗ್ಗೆ ಜಾನಕಿಯವರ ಜೊತೆ ನಡೆಸಿದ ಸಂವಾದ 102.9 ಕಂಪನಾಂಕ ದಲ್ಲಿ ಕೇಳಲಿಕ್ಕೆ ಆಯ್ತು. ನನಗೆ ಜಾನಕಿ ಯವರು ಹೇಳಿದ ಹಾಡುಗಳು ತುಂಬಾ ಇಷ್ಟ. ಕೆಲವು ಇಲ್ಲಿದೆ

ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ನೋಡಲೆಂದೆ
.....

ಪೂಜಿಸಲೆಂದೆ ಹೂಗಳ ತಂದೆ,
ದರುಶನ ಕೋರಿ ನಾ ನಿಂದೆ,
ತೆರೆಯೋ ಬಾಗಿಲನ ರಾಮ ...


ನಗುವ ನಯನಾ ಮಧುರ ಮೌನ,
ನುಡಿವ ಹೃದಯ ಇರೆ ಮಾತೇಕೆ..



ರಾಜಾ ಮುದ್ದು ರಾಜಾ..

ಒಲಿದು ಬಂದ ನನ್ನ ಬೇಡೆಂದರೇನು ಚೆನ್ನ..
ರಾಜಾ ಮುದ್ದು ರಾಜಾ..

No comments: